academic freedom
ನಾಮವಾಚಕ
  1. ಅಧ್ಯಾಪನ ಸ್ವಾತಂತ್ರ್ಯ; ಬೋಧನ ಸ್ವಾತಂತ್ರ್ಯ; ಸತ್ಯವೆಂದು ಕಂಡದ್ದನ್ನು ಯಾವುದೇ ರೀತಿಯ ಅಡ್ಡಿ, ಸ್ಥಾನ ಹಾನಿ ಯಾ ವಿರುದ್ಧ ಕ್ರಮಗಳ ಹೆದರಿಕೆಯಿಲ್ಲದೆ ಅಧ್ಯಾಪಕರು ಬೋಧಿಸುವ ಸ್ವಾತಂತ್ರ್ಯ.
  2. ಶಿಕ್ಷಣ ಸ್ವಾತಂತ್ರ್ಯ; ಅಧ್ಯಯನ ಸ್ವಾತಂತ್ರ್ಯ; ಯಾವುದೇ ರೀತಿಯ ಅಡ್ಡಿ ಅಡಚಣೆಗಳಿಲ್ಲದೆ ತನಗೆ ಬೇಕಾದ ವಿಷಯವನ್ನು ಕಲಿಯಲು ವಿದ್ಯಾರ್ಥಿಗೆ ಇರುವ ಸ್ವಾತಂತ್ರ್ಯ.